== ಸರಕಾರಿ ಒಡೆತನದ 85 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ == ೨೧-೧೧-೨೦೧೪: ನೇಮಕ ಆಗಲಿರುವ ಎಲ್ಲ 85 ಕರ್ನಾಟಕ ರಾಜ್ಯ ನಿಗಮ ಮಂಡಳಿಗಳ ಅಧ್ಯಕ್ಷರ ಅಧಿಕಾರಾವಧಿ 18 ತಿಂಗಳು ಮಾತ್ರ. ಅವಧಿ ತೀರಿದ ನಂತರ ಉಳಿದ 18 ತಿಂಗಳುಗಳಿಗೆ ಇತರೆ 85 ಮಂದಿ ಕಾಂಗ್ರೆಸ್ಸಿಗರಿಗೆ ಅವಕಾಶ ಮಾಡಿಕೊಡಲಾಗುವುದು. ಪ್ರಬಲ ಜಾತಿಗಳಾದ ಲಿಂಗಾಯತರು ಮತ್ತು ಒಕ್ಕಲಿಗರಿಗೆ ರಾಜ್ಯ ಮಂತ್ರಿಮಂಡಲದಲ್ಲಿ ಶೇ.50ರಷ್ಟು ಪ್ರಾತಿನಿಧ್ಯ ಈಗಾಗಲೇ ದೊರೆತಿದೆ. ಈ ಹಿನ್ನೆಲೆಯನ್ನು ಪರಿಗಣಿಸಿ ಒಕ್ಕಲಿಗರಿಗೆ 11 ಮತ್ತು ಲಿಂಗಾಯತರ ಪ್ರಾತಿನಿಧ್ಯವನ್ನು 13ಕ್ಕೆ ಸೀಮಿತಗೊಳಿಸಿ, ಮಂತ್ರಿಮಂಡಲದಲ್ಲಿ ಅವಕಾಶ ಸಿಗದಿರುವ ಸಮುದಾಯಗಳಿಗೆ ನಿಗಮ ಮಂಡಳಿಗಳಲ್ಲಿ ಅಧಿಕಾರ ಕಲ್ಪಿಸಲಾಗಿದೆ. ಅಲ್ಪಸಂಖ್ಯಾತ ಕೋಮುಗಳಾದ ಮುಸ್ಲಿಮರು, ಕ್ರೈಸ್ತರು ಹಾಗೂ ಜೈನರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ನೀಡಲಾಗಿದೆ. == 40 ಸಂಸ್ಥೆಗಳ ಮುಖ್ಯಸ್ಥರಾಗಿ ನಿಯುಕ್ತಿಗೊಂಡವರು == 1234567891011121314151617181920212223242522627282930 31 32 33 34 35 36 37 39 38 40 (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಉಪಾಧ್ಯಕ್ಷ ಶಿವಕುಮಾರ ಗೌಡ ಶೆಟ್ಟಿ ಅವರ ನೇಮಕ ಆದೇಶಕ್ಕೆ ತಡೆ ನೀಡಲಾಗಿದೆ.26/11/2014 ) == ಎರಡನೇ ಪಟ್ಟಿ == ( prajavani27-11-2014) == ಮೂರನೇ ಪಟ್ಟಿ == ದಿನಾಂಕ 29-11-2014 ರ ಪಟ್ಟಿ == ಜಾತೀವಾರು ಪ್ರಾತಿನಿಧ್ಯ == ಪ್ರಕಟಿಸಲಾದ ನಿಗಮ–ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷರ ಪಟ್ಟಿಯಲ್ಲಿ ಸಹಜವಾಗಿಯೇ ಅಹಿಂದ ವರ್ಗದವರು ಹೆಚ್ಚಿನ ಪಾಲು ಪಡೆದುಕೊಂಡಿದ್ದಾರೆ. ಆದರೆ ಇದರಲ್ಲಿ ಬಹುತೇಕ ಮಂದಿ ಮೂಲ ಕಾಂಗ್ರೆಸ್ಸಿಗರೇ ಇದ್ದಾರೆ ಎನ್ನುವುದು ವಿಶೇಷ. ಅಹಿಂದ ವರ್ಗಕ್ಕೆ ಹೆಚ್ಚಿನ ಆದ್ಯತೆ ನೀಡುವ ಯತ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಹಾಗೆಯೇ ಮೂಲ ಕಾಂಗ್ರೆಸ್ಸಿಗರಿಗೆ ಹೆಚ್ಚು ಸ್ಥಾನ ದೊರಕಿಸಿ ಕೊಡಲು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಯಶಸ್ಸು ಕಂಡಿದ್ದಾರೆ. ಜಾತೀವಾರು ವೀಗಡಣೆ ; == ನೋಡಿ == ಕರ್ನಾಟಕ ವಿಧಾನಸಭೆ ಚುನಾವಣೆ, 2013 ಕರ್ನಾಟಕ ತುಂಗಭದ್ರಾ ಅಣೆಕಟ್ಟು ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಕರ್ನಾಟಕ ಸರ್ಕಾರ ಕರ್ನಾಟಕ ರಾಜ್ಯ ಕರ್ನಾಟಕದ ಜಿಲ್ಲೆಗಳು ಕರ್ನಾಟಕ ರಾಜ್ಯದ ನಿಗಮ ಮಂಡಳಿಗಳ ನೇಮಕ ೨೦೧೬ == ಆಧಾರ == ವಿಜಯ ಕರ್ನಾಟಕ 25, 2014,[೧] ಪ್ರಜಾವಾಣಿ 25, 2014, ಪ್ರಜಾವಾಣಿ : ದಿನಾಂಕ :29-11-2014 ರ ಪಟ್ಟಿ